Monday 2 January 2017

कन्नड में अनुवाद-हिंदी वल्लरी 10 वीं कक्षा

१.उनका परिवार सांस्कृतिक नेतृत्व के लिए समस्त बंगाल में प्रसिध्द था ।
ಅವರ ಕುಟುಂಬವು ಸಾಂಸ್ಕ್ರತಿಕ ನೆತ್ರತ್ವಗೊಸ್ಕರ ಸಂಪೂರ್ಣ ಬಂಗಾಳದಲ್ಲಿ ಪ್ರಸಿದ್ಧವಾಗಿತ್ತು.
२.छोटी आयु में उन्होनें अपनी पिता की संपदा का भार संभाला ।
ಚಿಕ್ಕ ವಯಸ್ಸಿನಲ್ಲಿಯೇ ಅವರು ತಮ್ಮ ತಂದೆಯ ಸಂಪತ್ತಿನ ಜವಾಬ್ದಾರಿಯನ್ನು ಹೊತ್ತುಕೊಂಡರು.
३.महात्माजी उनसे अत्यंत प्रभावित थे ।
ಮಹಾತ್ಮಾಜೀಯವರು ಅವರಿಂದ ಅತ್ಯಂತ ಪ್ರಭಾವಿತರಾಗಿದ್ದರು.
४.हम कह सकते हैं कि रवींद्र जी का अंग्रेजी साहित्य में उच्च स्थान है ।
ನಾವು ಹೇಳಬಹುದು ರವೀಂದ್ರಜೀಯವರಿಗೆ ಆಂಗ್ಲ್ ಸಾಹಿತ್ಯದಲ್ಲಿ ಶ್ರೇಷ್ಠ ಸ್ಥಾನವಿದೆ/
५.’गीतांजलि’ का एक-एक गीत भावों से परिपूर्ण है ।
ಗೀತಾಂಜಲಿಒಂದೊಂದು ಹಾಡವು ಭಾವಪೂರ್ಣವಾಗಿದೆ.
६.साहूकार की एक अलीशान कोठी थी ।
ಸಾಹುಕಾರರ ಒಂದು ವೈಭವಪೂರ್ಣ ಬಂಗಲೆಯಿತ್ತು.
७. करोडपति के कार्यल्रम में कभी कोई अंतर नहीं आता था ।
ಕೊಟ್ಯಾಧೀಶನ ಕಾರ್ಯಕ್ರಮದಲ್ಲಿ ಯಾವತ್ತು ಯಾವುದೇ ಬದಲಾವಣೆ ಆಗುತ್ತಿರಲ್ಲಿಲ್ಲ.
८. भगवान से उसे कोई प्रतिक्रिया नहीं मिली ।
ದೇವರಿಂದ ಆತನಿಗೆ ಯಾವುದೆ ಪ್ರತಿಕ್ರಿಯೆ ಸಿಗಲ್ಲಿಲ್ಲ.
९. रास्ते में भिखारी को एक छोटा बच्चा मिला ।
ದಾರಿಯಲ್ಲಿ ಭಿಕ್ಷುಕನಿಗೆ ಒಂದು ಚಿಕ್ಕ ಮಗು ಸಿಕ್ಕಿತು.
१०. भिखारी के रुप में आकर तुम ही ने मेरी रक्षा की ।
ಭಿಕ್ಷುಕನ ರೂಪದಲ್ಲಿ ಬಂದು ನೀನೆ ನನ್ನ ರಕ್ಷಣೆ ಮಾಡಿದ್ದು.
११, इंटरनेट आधुनिक जीवनशैली का महत्वपूर्ण अंग बन गया है ।
ಇಂಟರನೆಟವು ಆಧುನಿಕ ಜೀವನಶೈಲಿಯ ಮಹತ್ವಪೂರ್ಣ ಅಂಗವಾಗಿದೆ.
१२. इंटरनेट द्वारा घर बैठे-बैठे खरीदारी कर सकते हैं ।
ಇಂಟರನೆಟ ಮೂಲಕ ಮನೆಯಲ್ಲಿ ಕುಳಿತುಕೊಂಡು ಖರಿದಿಸಬಹುದು.
१३. इंटरनेट की सहायता से बेरोजगारी को मिटा सकते हैं ।
ಇಂಟರನೆಟಿನ ಸಹಾಯದಿಂದ ನಿರುದ್ಯೋಗದವನ್ನು ಹೋಗಲಾಡಿಸಬಹುದು.
१४.कई घंटे के उपरांत मुँह में एक बूँद पानी टपकाया।
ಅನೇಕ ಘಂಟೆಗಳ ಚಿಕಿತ್ಸೆಯ ಬಳಿಕ ಬಾಯಲ್ಲಿ ಒಂದು ಹಣಿ ನೀರನ್ನು ಹಾಕಲಾಯಿತು.
१५.इतने छोटे जीव को घर में पले कुत्ते-बिल्लियों से बचाना भी एक समस्या ही थी।
ಇಷ್ಟು ಸಣ್ಣ ಜೀವಿಗೆ ಮನೆಯಲ್ಲಿ ಸಾಕಿದ ನಾಯಿ-ಬೆಕ್ಕಿನಿಂದ ಕಾಪಾಡುವುದು ಒಂದು ದೊಡ್ಡ ಸಮಸ್ಯೆಯಾಗಿತ್ತು.
१६.दिनभर गिल्लू ने न कुछ खाया न बाहर गया।
ದಿನವಿಡಿ ಗಿಲ್ಲು ಏನನ್ನು ತಿನ್ನಲ್ಲು ಇಲ್ಲ, ಹೊರಗು ಬರಲೆ ಇಲ್ಲ.
१७.गिल्लू मेरे पास रखी सुराही पर लेट जाता था।
ಗಿಲ್ಲು ನನ್ನ ಹತ್ತಿರ ಇಟ್ಟ ನೀರಿನ ಪಾತ್ರೆಯ ಮೇಲೆ ಮಲಗುತ್ತಿದ್ದ.
१८.कर्नाटक में कन्नड भाषा बोली जाती है और इसकी राजधानी बेंगलूरु है।
ಕರ್ನಾಟಕದಲ್ಲಿ ಕನ್ನಡ ಭಾಷೆ ಮಾತನಾಡುತ್ತಾರೆ ಮತ್ತು ಇದರ ರಾಜಧಾನಿ ಬೆಂಗಳೂರುಯಾಗಿದೆ.
१९.कर्नाटक में चंदन के पेड विपुल मात्रामें हैं।
ಕರ್ನಾಟಕದಲ್ಲಿ ಶ್ರೀಗಂಧದ ಮರಗಳು ಸಾಕಷ್ಟು ಪ್ರಮಾಣದಲ್ಲಿವೆ.
२०.जगनमोहन राजमहल का पुरातत्व वस्तु संग्रहालय अत्यंत आकर्षणीय है।
ಜಗಮೋಹನ ರಾಜಮಹಲದ ಪುರಾತತ್ವ ವಸ್ತು ಸಂಗ್ರಹಾಲಯವು ಅತ್ಯಂತ ಆಕರ್ಷೀಯವಾಗಿದೆ.
२१.वचनकार बसवण्ण क्रन्तिकारी समाज सुधारक थे।
ವಚನಕಾರ ಬಸವಣ್ಣನವರು ಕ್ರಾಂತಿಕಾರಿ ಸಮಾಜ ಸುಧಾರಕರಾಗಿದ್ದರು.
२२.हम आपको आने-जाने का पहले दर्जे का किराया देंगे।
 ನಾವು ನಿಮಗೆ ಬರು-ಹೋಗುವ ಪ್ರಥಮ ಶ್ರೇಣಿಯ ಬಾಡಿಗೆಯನ್ನು ನೀಡುತ್ತೇವೆ.
२३. स्टेशन पर मेरा खूब स्वागत हुआ।
ಸ್ಟೇಶನದಲ್ಲಿ ನನ್ನನ್ನು ವಿಜ್ರಂಭನೆಯಿಂದ ಸ್ವಾಗತಿಸಿದರು.
२४.देखिए चप्पलें एक जगह नहीं उतारना चाहिए।
 ನೋಡಿ, ಚಪ್ಪಲಿಗಳನ್ನು ಒಂದೆ ಜಾಗದಲ್ಲಿ ಬಿಡಬಾರದು.
२५.अब मैं बचा हूँ। अगर रुका तो मैं ही चुरा लिया जाउंगा।
 ಇಗ ನಾನು ಉಳಿದಿದ್ದೆನೆ, ಇಲ್ಲಿಯೇ ಇದ್ದರೆ ನಾನು ಸಹ ಕಳವು ಆಗಿಹೋಗುತ್ತೇನೆ.
२६.अपना दत्तकपुत्र खोकर तिम्मक्का बहुत दुःखी हुई।
ತನ್ನ ದತ್ತು ಮಗುವನ್ನು ಕಳೆದುಕೊಂಡು ತಿಮ್ಮಕ್ಕಾ ಬಹಳ ದು:ಖಿತಳಾದಳು.
२७.उन्हें अपने बच्चों की तरह प्रेम से पाला-पोसा।
ಅವುಗಳನ್ನು ತನ್ನ ಮಕ್ಕಳಂತೆ ಸಾಕಿ-ಸಲುಹಿದಳು.
२८.तिम्मक्का के जीवन में मुसीबत की घडियाँ शुरु हुईं।
ತಿಮ್ಮಕ್ಕಳ ಜೀವನದಲ್ಲಿ ಸಮಸ್ಯೆಯ ಕಾಲ ಶುರುವಾಯಿತು.
२९.तिम्मक्का ने अबतक ३०० से भी अधिक पेड लगाये हैं।
ತಿಮ್ಮಕ್ಕಾ ಇವತ್ತಿನವರೆಗೆ ೩೦೦ ಕ್ಕೂ ಹೆಚ್ಚು ಗಿಡ-ಮರಗಳನ್ನು ನೆಟ್ಟಿದ್ದಾಳೆ.
३०.पर्यावरण संरक्षण के साथ-साथ तिम्मक्का सामाजिक कार्य भी कर रही है।
ಪರಿಸರ ಸಂರಕ್ಷಣೆಯ ಜೋತೆಗೆ ತಿಮ್ಮಕ್ಕಾ ಸಾಮಾಜಿಕ ಕಾರ್ಯಗಳನ್ನು ಸಹ ಮಾಡುತ್ತಿದ್ದಾಳೆ.
३१. डॉ. कंबार कन्नड नाटक तथा काव्यक्षेत्र के शिखरपुरुष हैं।
ಡಾ|| ಕಂಬಾರರು ಕನ್ನಡ ನಾಟಕ ಮತ್ತು ಕಾವ್ಯಕ್ಷ್ರೆತ್ರದ ಶಿಖರಪುರುಷರಾಗಿದ್ದಾರೆ.
३२. मुझ में पढाई की इच्छा तीव्र होने के कारण मैं गोकाक में पढाई करने में कामयाब हुआ।
ನನಗೆ ಓದಿನಲ್ಲಿ ಸಾಕಷ್ಟು ಆಸಕ್ತಿ ಇದ್ದಿದ್ದರಿಂದ ಗೊಕಾಕನಲ್ಲಿ ಶಿಕ್ಷಣ ಪಡೆಯುದರಲ್ಲಿ ಯಶಸ್ವಿಯಾದೆ.
३३. मैं शुरु से ही पौराणिक प्रसंगों को मन लगाकर सुनता था।
 ನಾನು ಪ್ರಾರಂಭದಿಂದಲೆ ಪೌರಾಣಿಕ ಪ್ರಸಂಗಗಳನ್ನು ಮನಸಾರೆ ಕೆಳುತ್ತಿದ್ದೆ.
३४. हमे आपसी व्यवहार के लिए हिन्दी सीखना जरुरी है।
ನಮಗೆ ನಮ್ಮ ವ್ಯವಹಾರಗಳಿಗೆ ಹಿಂದೀ ಕಲಿಕೆ ಅತ್ಯವಶ್ಯವಾಗಿದೆ.
३५. मैं आपके प्रति अत्यंत आभारी हूँ।
ನಾನು ನಿಮ್ಮ ಬಗ್ಗೆ ಬಹಳಷ್ಟು ಋಣಿಯಾಗಿದ್ದೆನೆ.
३६.माँ की गोद में सिर रखकर अपार सुख मिलता था।
ತಾಯಿಯ ಮಡಿಲಲ್ಲಿ ತಲೆಯಿಟ್ಟು ಮಲಗಿದರೆ ಅಪಾರ ಸುಖವೆನಿಸುತ್ತಿತ್ತು.
३७. मैं भीख नहीं लूँगा।
ನಾನು ಭಿಕ್ಷೆ ತೆಗೆದುಕೊಳ್ಳುವುದಿಲ್ಲ.



No comments:

Post a Comment


© Copyright 2012, Design by Lord HTML. Powered by Blogger.